Advertisement

Vendors At Markets Rise Prices Of Fresh Vegetables Across Karnataka, Takes Advantage Of Lockdown

Vendors At Markets Rise Prices Of Fresh Vegetables Across Karnataka, Takes Advantage Of Lockdown Vendors At Markets Rise Prices Of Fresh Vegetables Across Karnataka, Takes Advantage Of Coronavirus Lockdown..,

ಒಂದ್ಕಡೆ ಕೆಲಸಕ್ಕೆ ಹೋಗುವುದಕ್ಕೆ ಆಗ್ತಿಲ್ಲ. ಇನ್ನೊಂದ್ಕಡೆ ಕೈಯಲ್ಲಿ ಹಣವೂ ಇಲ್ಲ. ಇಂಥಾ ಹೊತ್ತಲ್ಲೇ ತಮ್ಮ ನಿತ್ಯದ ಬದುಕಿನ ಮೇಲಾಗುತ್ತಿರುವ ಪರಿಣಾಮಗಳನ್ನ ಜನಸಾಮಾನ್ಯ ಎದುರಿಸಲು ಸಾಧ್ಯವಾಗುತ್ತಿಲ್ಲ. ಆದರೆ ಇದನ್ನೇ ದುರುಪಯೋಗ ಮಾಡಿಕೊಂಡಿರುವ ಕೆಲವ ಖದೀಮರು ದಿನಬಳಕೆ ವಸ್ತುಗಳ ಬೆಲೆಯನ್ನ ಏರಿಸಿ ಹಗಲು ದರೋಡೆಗೆ ಇಳಿದಿದ್ದಾರೆ. ಅದರಲ್ಲೂ ತರಕಾರಿ ರೇಟ್​ ಕೇಳಿದ್ರೆ ತಲೆ ತಿರುಗಿಬಿಡುತ್ತೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ತರಕಾರಿ ಬೆಲೆಯನ್ನ ನೋಡೋದಾದರೆ.
-------------------------------------
ಇದು ಉಡುಪಿ ಕತೆಯಾದ್ರೆ, ಇಡೀ ಭಾರತದಲ್ಲೇ ಮೊದಲ ಕೊರೊನಾ ಸಾವು ಕಂಡ ರಾಜ್ಯದ ಕಲಬುರಗಿಯ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಅದನ್ನ ಡೀಟೇಲ್ ಆಗಿ ನೋಡೋದಾದ್ರೆ.
--------------------------------------
ಶಿವಮೊಗ್ಗ ಮಾರುಕಟ್ಟೆಗೂ ತರಕಾರಿ ಬೆಲೆ ಏರಿಕೆ ಬಿಸಿ ತಗುಲಿದ್ದು, ಗ್ರಾಹಕರು ಪರದಾಡುವಂತಾಗತಿದೆ. ಹಾಗಾದರೆ ಮಲೆನಾಡ ಹೆಬ್ಬಾಗಿಲು, ಶಿವಮೊಗ್ಗದಲ್ಲಿ ತರಾಕರಿ ಬೆಲೆ ಹೇಗಿದೆ ಅನ್ನೋದನ್ನ ಡೀಟೇಲ್ ಆಗಿ ನೋಡೋದಾದ್ರೆ.
--------------------------------------
ಗದಗ ಜಿಲ್ಲೆಯಲ್ಲೂ ತರಕಾರಿಗಳ ಬೆಲೆ ಏರಕೆಯಾಗಿದ್ದು ಜನಸಾಮಾನ್ಯರು ತರಕಾರಿ ಕೊಳ್ಳಲು ಪದಾಡುತ್ತಿದ್ದಾರೆ. ಹೀಗೆ ದಿಢೀರ್ ಬೆಲೆ ಏರಿಕೆಯಾಗಿರುವುದನ್ನ ಖಂಡಿಸಿ, ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
---------------------------------------
ಯಾದಗಿರಿ ಜಿಲ್ಲೆಯಲ್ಲೂ ತರಕಾರಿ ಬೆಲೆ ಏರಿಕೆ ಬಿಸಿ ತಗುಲಿದ್ದು, ಗ್ರಾಹಕರು ಪರದಾಡುವಂತಾಗತಿದೆ. ಹಾಗಾದರೆ ಮಲೆನಾಡ ಹೆಬ್ಬಾಗಿಲು, ಶಿವಮೊಗ್ಗದಲ್ಲಿ ತರಾಕರಿ ಬೆಲೆ ಹೇಗಿದೆ ಅನ್ನೋದನ್ನ ಡೀಟೇಲ್ ಆಗಿ ನೋಡೋದಾದ್ರೆ.
---------------------------------------
ಹಾಸನ ಮಾರುಕಟ್ಟೆಗೂ ತರಕಾರಿ ಬೆಲೆ ಏರಿಕೆ ಬಿಸಿ ತಗುಲಿದ್ದು, ಗ್ರಾಹಕರು ಪರದಾಡುವಂತಾಗತಿದೆ. ಹಾಗಾದರೆ ಮಲೆನಾಡ ಹೆಬ್ಬಾಗಿಲು, ಶಿವಮೊಗ್ಗದಲ್ಲಿ ತರಾಕರಿ ಬೆಲೆ ಹೇಗಿದೆ ಅನ್ನೋದನ್ನ ಡೀಟೇಲ್ ಆಗಿ ನೋಡೋದಾದ್ರೆ.

► Download TV9 Kannada Android App:
► Subscribe to Tv9 Kannada:
► Like us on Facebook:
► Follow us on Twitter:
► Follow us on Pinterest:
► Follow us on Instagram:

#CoronavirusLockdown #VegetableVendors #VegetablePriceIncreased

Coronavirus,Covid 19,Karnataka Coronavirus Updates,Karnataka Covid 19,Karnataka Lockdown,Coronavirus Tv9 News,TV9 Kannada Coronavirus,Coronavirus Updates,Coronavirus Kannada News,Covid 19 Kannada News,Kannada News 28 March 2020,TV9 Kannada Todays News,Coronavirus TV9 Kannada news,coronavirus outbreak,coronavirus update,coronavirus news,

Post a Comment

0 Comments